ethnography ಎತ್ನಾಗ್ರಹಿ
ನಾಮವಾಚಕ
  1. ಜನಾಂಗ ವಿವರಣೆ; ಜನಾಂಗ ವರ್ಣನೆ; ಮಾನವ ಜನಾಂಗಗಳ ವೈಜ್ಞಾನಿಕ ವರ್ಣನೆ ಯಾ ವಿವರಣೆ.
  2. ಅಂಥ ವಿವರಣೆಯನ್ನು ಕುರಿತ, ಮಾನವಶಾಸ್ತ್ರದ ವಿಭಾಗ.