ethnocentric ಎತ್ನೋಸೆಂಟ್ರಿಕ್‍
ಗುಣವಾಚಕ

ಜನಾಂಗಕೇಂದ್ರೀಯ; ಜನಾಂಗಕೇಂದ್ರಿತ; ತನ್ನ ಜನಾಂಗ ಯಾ ಬುಡಕಟ್ಟು ಅತ್ಯುತ್ತಮವಾದುದೆಂದು ಎಣಿಸುವ, ಭಾವಿಸುವ.