See also 2ethnic
1ethnic ಎತ್ನಿಕ್‍
ಗುಣವಾಚಕ
  1. ಜನಾಂಗೀಯ; ಜನಾಂಗದ; ಜನಾಂಗಕ್ಕೆ ಸಂಬಂಧಿಸಿದ.
  2. ಜನಾಂಗಶಾಸ್ತ್ರೀಯ; ಜನಾಂಗಶಾಸ್ತ್ರದ; ಜನಾಂಗಶಾಸ್ತ್ರಕ್ಕೆ ಸಂಬಂಧಿಸಿದ.
  3. (ಪ್ರಾಚೀನ ಪ್ರಯೋಗ) ಅಕ್ರೈಸ್ತ; ಕ್ರೈಸ್ತೇತರ ಯಾ ಅವರಿಗೆ ಸಂಬಂಧಿಸಿದ.
  4. (ಪ್ರಾಚೀನ ಪ್ರಯೋಗ) ಆಯೆಹೂದಿ; ಯೆಹೂದ್ಯರಲ್ಲದವರಿಗೆ ಸಂಬಂಧಿಸಿದ.
  5. ಜನಾಂಗೀಯ:
    1. ಜನಾಂಗ, ಕುಲ, ಬುಡಕಟ್ಟೊಂದರ ಲಕ್ಷಣವಾಗಿರುವ, ಅದಕ್ಕೆ ಸಂಬಂಧಿಸಿದ.
    2. (ಸಾಮಾನ್ಯವಾಗಿ ಅಲ್ಪಸಂಖ್ಯಾಂತರ, ಮುಖ್ಯವಾಗಿ ಆದಿವಾಸಿಗಳ) ಕುಲ, ಭಾಷೆ, ಮತ, ಸಂಸ್ಕೃತಿಗಳಿಗೆ ಸಂಬಂಧಿಸಿದ: ethnic songs ಜನಾಂಗೀಯ ಹಾಡುಗಳು. ethnic dances ಜನಾಂಗೀಯ ನೃತ್ಯಗಳು ethnic rituals ಜನಾಂಗೀಯ ಮತಾಚರಣೆಗಳು.
See also 1ethnic
2ethnic ಎತ್ನಿಕ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ನಿರ್ದಿಷ್ಟ ಜನಾಂಗಕ್ಕೆ ಸೇರಿದವನು.
  2. (ಬಹುವಚನದಲ್ಲಿ, ಸಾಮಾನ್ಯವಾಗಿ ಏಕವಚನವಾಗಿ ಬಳಕೆ)= ethnology.