See also 2ethic
1ethic ಎತಿಕ್‍
ಗುಣವಾಚಕ

(ಈಗ ಸಾಮಾನ್ಯವಾಗಿ ethical).

  1. ನೈತಿಕ; ನೀತಿವಿಷಯದ; ನೀತಿವಿಷಯಕ್ಕೆ, ನೀತಿಗೆ ಸಂಬಂಧಿಸಿದ; ನೈತಿಕ ಪ್ರಶ್ನೆಗಳನ್ನು ಕುರಿತ.
  2. ನೈತಿಕ; ನೀತಿವಂತ; ನೀತಿಗನುಗುಣವಾದ; ನೀತಿಯುತವಾಗಿರುವ; ನಡುವಳಿಕೆ, ಆಚರಣೆಗಳಲ್ಲಿ ಸರಿಯಾಗಿರುವ.
See also 1ethic
2ethic ಎತಿಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ, ಏಕವಚನದಲ್ಲಿ ವಿರಳ ಪ್ರಯೋಗ).

  1. ನೀತಿಸೂತ್ರಗಳು; ನೈತಿಕ ತತ್ತ್ವಗಳು ಯಾ ನಿಯಮಗಳು: the Hindu ethics ಹಿಂದೂಮತದ ನೀತಿನಿಯಮಗಳು.
  2. ಆಚಾರಸೂತ್ರಗಳು; ನಡವಳಿಕೆಯ ನಿಯಮಗಳು.