etherealize ಇತಿಅರಿಅಲೈಸ್‍
ಸಕರ್ಮಕ ಕ್ರಿಯಾಪದ
  1. ಸೂಕ್ಷ್ಮೀಕರಿಸು; ಲಘೂಕರಿಸು; ಸ್ಥೂಲತೆಯನ್ನು ತೊಲಗಿಸಿ ಸೂಕ್ಷ್ಮವಾಗಿಸು.
  2. ಅಭೌತವಸ್ತುವಿನಂತೆ ಮಾಡು; ಅಲೌಕಿಕಗೊಳಿಸು; ದಿವ್ಯವಾಗಿಸು: the moonlight etherealized the wall ಬೆಳದಿಂಗಳು ಗೋಡೆಯನ್ನು ಅಲೌಕಿಕಗೊಳಿಸಿತು.