etherealization ಇತಿಅರಿಲೈಸೇಷನ್‍
ನಾಮವಾಚಕ
  1. ಸೂಕ್ಷ್ಮೀಕಿರಣ; ಲಘೂಕರಣ; ಸ್ಥೂಲತೆಯನ್ನು ತೊಲಗಿಸಿ ಸೂಕ್ಷ್ಮವಾಗಿಸುವುದು.
  2. ಅಲೌಕಿಕವಾಗಿಸುವಿಕೆ; ಅಭೌತವಾಗಿಸುವಿಕೆ; ಪಾರ್ಥಿವಾಂಶವನ್ನು ತೆಗೆದುಹಾಕಿ ದಿವ್ಯ ಗುಣ, ಸ್ವರೂಪ ಕೊಡುವುದು.