ethereality ಇತಿಅರಿಆಲಿಟಿ
ನಾಮವಾಚಕ
  1. (ಗಾಳಿಯಂತೆ) ಹಗುರವಾಗಿರುವಿಕೆ; ಲಘುತ್ವ.
  2. ಅತಿ ಸೂಕ್ಷ್ಮತೆ; ಅಲೌಕಿಕ ಸೂಕ್ಷ್ಮತೆ.
  3. ಅಲೌಕಿಕತೆ; ಅಭೌತಿಕತೆ.