ethane ಎತೇನ್‍
ನಾಮವಾಚಕ

(ರಸಾಯನವಿಜ್ಞಾನ) ಎಥೇನ್‍; ಬಣ್ಣ ವಾಸನೆಗಳಿಲ್ಲದ, ನೀರಿನಲ್ಲಿ ಕರಗದ, ಒಂದು ದಹ್ಯ ಹೈಡ್ರೊಕಾರ್ಬನ್‍, ${\rm C}_2 {\rm H}_6$.