eternity ಇ(ಈ)ಟರ್ನಿಟಿ
ನಾಮವಾಚಕ
  1. ಶಾಶ್ವತತೆ; ನಿತ್ಯತೆ; ಅನಂತತೆ.
  2. (ಬಹುವಚನದಲ್ಲಿ) ನಿತ್ಯಸತ್ಯಗಳು; ಶಾಶ್ವತ ತತ್ತ್ವಗಳು; ಚಿರಂತನ ತತ್ತ್ವಗಳು.
  3. ಅನಂತಕಾಲ; ಮುಗಿಯದ ಅವಧಿ.
  4. ಪಾರಲೋಕ ಜೀವನ; ಪಾರಲೌಕಿಕ ಜೀವನ; ಆಮುಷ್ಮಿಕ ಜೀವನ.
  5. (ಆಡುಮಾತು) ದೀರ್ಘಾವಧಿ; ಬಹಳ ದೀರ್ಘಕಾಲ; ಚಿರಕಾಲ.