etching ಎಚಿಂಗ್‍
ನಾಮವಾಚಕ
  1. ಎಚ್ಚಣೆ; ಎಚ್ಚುವಿಕೆ; ನಿಕ್ಷಾರಣ; ರಾಸಾಯನಿಕದ ಸಹಾಯದಿಂದ ಆಕೃತಿಗಳನ್ನು ಕೊರೆಯುವುದು.
  2. ಎಚ್ಚು; ಎಚ್ಚು ಮಾಡಿದ ಫಲಕದಿಂದ ತೆಗೆಯುವ ಪ್ರತಿ, ನಕಲು.