etalon ಎಟಲಾನ್‍
ನಾಮವಾಚಕ

(ಭೌತವಿಜ್ಞಾನ) ಎಟಲಾನ್‍; ವ್ಯತಿಕರಿಸುವ ಬೆಳಕಿನ ಕಿರಣದಂಡಗಳನ್ನು ಉಂಟುಮಾಡುವ, ಎರಡು ಪ್ರತಿಫಲಕಗಳನ್ನು ಹೊಂದಿರುವ ಒಂದು ಸಾಧನ.