etaerio ಎಟಿಅರಿಓ
ನಾಮವಾಚಕ
(ಬಹುವಚನ etaerios).

(ಸಸ್ಯವಿಜ್ಞಾನ) (ಸ್ಟ್ರಾಬೆರಿ, ರಾಸ್‍ಬರಿ, ಮೊದಲಾದ ಹಣ್ಣುಗಳಂಥ) ಗೊಂಚಲುಹಣ್ಣು; ಗುಚ್ಭಫಲ; ಗೊಂಡೆ ಹಣ್ಣು.