estrum ಎಸ್ಟ್ರಮ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬೆದೆ; ಮದ; ಕಾವು; ಹೆಣ್ಣು ಸಸ್ತನಿಗಳಲ್ಲಿ ನಿಶ್ಚಿತ ಅವಧಿಯಲ್ಲಿ ಬರುವ ಕಾಮೋದ್ರೇಕ.