estrone ಎಸ್ಟ್ರೋನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಜೀವರಸಾಯನ ವಿಜ್ಞಾನ) ಎಸ್ಟ್ರೋನ್‍; ಹೆಣ್ಣು ಸಸ್ತನಿಗಳಲ್ಲಿ ಬೆದೆ ತರಿಸುವ ಹಾರ್ಮೋನುಗಳಲ್ಲೊಂದು (ರಾಸಾಯನಿಕವಾಗಿ ಸ್ಟೀರಾಯ್ಡ್‍ ಬಳಗದ ಒಂದು ಕೀಟೋನು, ${\rm C}_{ 18} {\rm H}_{ 22} {\rm O}_2$).