estrogen ಈ(ಎ)ಸ್ಟ್ರಜನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಜೀವರಸಾಯನ ವಿಜ್ಞಾನ) ಎಸ್ಟ್ರೋಜನ್‍; ಮದಜನಕ; ಬೆದೆಕಾರಿ; ಹೆಣ್ಣು ಸಸ್ತನಿಗಳಲ್ಲಿ ಬೆದೆ ಬರಿಸುವ ದ್ವಿತೀಯಕ ಲೈಂಗಿಕ ಲಕ್ಷಣಗಳನ್ನು ಉಂಟುಮಾಡುವ ಯಾವುದೇ ಹಾರ್ಮೋನು.