estrange ಇ(ಎ)ಸ್ಟ್ರೇಂಜ್‍
ಸಕರ್ಮಕ ಕ್ರಿಯಾಪದ
  1. (ಇನ್ನೊಬ್ಬನ ವಿಚಾರವಾಗಿ, ಒಬ್ಬ ವ್ಯಕ್ತಿಯ) ಮನಸ್ಸು ಕೆಡಿಸು; ವಿಮುಖಗೊಳಿಸು; ವಿಶ್ವಾಸ ಕಳೆ.
  2. ದೂರಮಾಡು; ದೂರವಿಡು; ದೂರವಾಗಿಸು; ದೂರ ಇರಿಸು; ಅಗಲಿಸು; ಬೇರೆಯಾಗಿಸು: his profession as a travelling salesman has estranged him from his family ಅವನ ಸಂಚಾರೀ ಮಾರಾಟಗಾರನ ವೃತ್ತಿ ಅವನನ್ನು ಸಂಸಾರದಿಂದ ದೂರ ಇರಿಸಿದೆ.