estradiol ಎಸ್ಟ್ರಡೈಓಲ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಎಸ್ಟ್ರಡಯಾಲ್‍; ಹೆಣ್ಣು ಸಸ್ತನಿಗಳಲ್ಲಿ ಬೆದೆ ತರಿಸುವ ಹಾರ್ಮೋನುಗಳಲ್ಲಿ ಪ್ರಬಲವಾದ ಒಂದು ಹಾರ್ಮೋನು (ರಾಸಾಯನಿಕವಾಗಿ ಸ್ಟೀರಾಯ್ಡ್‍ ಬಳಗದ ಆಲ್ಕಹಾಲ್‍, ${\rm C}_{ 18} {\rm H}_{ 24} {\rm O}_2$).