estovers ಇಸ್ಟೋವರ್ಸ್‍
ನಾಮವಾಚಕ
  1. ಗೇಣಿದಾರನು ತನ್ನ ಹಿಡುವಳಿ ಜಮೀನಿನಲ್ಲಿ ನ್ಯಾಯವಾಗಿ ಯಾ ಕಾನೂನುಬದ್ಧವಾಗಿ ಸ್ವಂತಕ್ಕೆ ಬಳಸಿಕೊಳ್ಳಬಹುದಾದ (ರಿಪೇರಿಗೆ ಯಾ ಸೌದೆಗೆ ಮರಮುಟ್ಟು ಮುಂತಾದ) ಅಗತ್ಯ ವಸ್ತುಗಳು; ಆವಶ್ಯಕ ಪದಾರ್ಥಗಳು.
  2. (ಹೆಂಡತಿಗೆ ಗಂಡನು ನೀಡುವ) ಪರಿಹಾರಧನ.
  3. ಅಗತ್ಯವಾದ ಹಕ್ಕು; ಇನ್ನೊಬ್ಬನ ಸ್ವತ್ತಿನಿಂದ ಮರ ಮೊದಲಾದವನ್ನು ತೆಗೆದುಕೊಳ್ಳಬಹುದಾದ ಸಾಮಾನ್ಯ ಹಕ್ಕು.