estoppel ಇ(ಎ)ಸ್ಟಾಪಲ್‍
ನಾಮವಾಚಕ

(ನ್ಯಾಯಶಾಸ್ತ್ರ) ಸ್ವಾರ್ಜಿತ — ಅಡ್ಡಿ, ಅಡಚಣೆ; ಸ್ವಕೃತ ನಿರೋಧ; ಸ್ವಯಂಕೃತ ಪ್ರತಿಬಂಧ; ತನ್ನ ಹಿಂದಿನ ವರ್ತನೆಯಿಂದಾಗಿ ಉಂಟಾಗುವ ಪ್ರತಿಬಂಧ; ವಾದಿಯ ಹಿಂದಿನ ನಿಲುವಿಗೆ ಅನನುಗುಣವಾಗಿರುವ ಹಕ್ಕು ಮೊದಲಾದವನ್ನು ಹೂಡುವುದನ್ನು ನಿಷೇಧಿಸುವುದು.