estop ಇ(ಎ)ಸ್ಟಾಪ್‍
ಸಕರ್ಮಕ ಕ್ರಿಯಾಪದ

(ನ್ಯಾಯಶಾಸ್ತ್ರ) (ಯಾವುದನ್ನೇ ಮಾಡುವುದರಿಂದ) ತಡೆ; ಅಡ್ಡಿಮಾಡು; ಪ್ರತಿಬಂಧಿಸು; ನಿರೋಧಿಸು; ಬಾಯಿಕಟ್ಟು; ಮುಖ್ಯವಾಗಿ ಸ್ವಯುಂಕೃತ ಪ್ರತಿಬಂಧದಿಂದ ನಿಷೇಧಿಸು.