estimation ಎಸ್ಟಿಮೇಷನ್‍
ನಾಮವಾಚಕ
  1. (ಅರ್ಹತೆಯ, ಬೆಲೆ ಕುರಿತ) ಅಭಿಪ್ರಾಯ; ಗಣನೆ; ಎಣಿಕೆ; ನಿರ್ಣಯ; ತೀರ್ಮಾನ: in my estimation ನನ್ನ ಅಭಿಪ್ರಾಯದಲ್ಲಿ.
  2. (ಪ್ರಾಚೀನ ಪ್ರಯೋಗ) ಗಣ್ಯತೆ; ಗೌರವ: hold in estimation ಗಣ್ಯವೆಂದು ಭಾವಿಸು. be in estimation ಗಣ್ಯವಾಗಿರು.