ester ಎಸ್ಟರ್‍
ನಾಮವಾಚಕ

(ರಸಾಯನವಿಜ್ಞಾನ) ಎಸ್ಟರು; ಯಾವುದೇ ಆಮ್ಲದಲ್ಲಿನ ಹೈಡ್ರೊಜನ್‍ ಪರಮಾಣುಗಳ ಸ್ಥಾನವನ್ನು ಆಲ್ಕೈಲ್‍, ಆರೈಲ್‍, ಮೊದಲಾದ ಕಾರ್ಬನಿಕ ರ್ಯಾಡಿಕಲ್‍ಗಳು ಆಕ್ರಮಿಸಿಕೊಳ್ಳುವುದರಿಂದ ರೂಪುಗೊಳ್ಳುವ ಸಂಯುಕ್ತ.