estaminet ಎಸ್ಟಾಮಿನೇ
ನಾಮವಾಚಕ
French

ಹ್ರೆಂಚ್‍ ಪಾನಗೃಹ; ವೈನು, ಬಿಯರು, ಕಾಹಿ, ಮುಂತಾದ ಪಾನೀಯಗಳನ್ನು ಮಾರುವ ಹ್ರೆಂಚ್‍ ಪಾನಗೃಹ ಯಾ ಪಾನಶಾಲೆಯನ್ನುಳ್ಳ ಕುಟೀರ, ಸಣ್ಣಮನೆ.