essentiality ಇ(ಎ)ಸಿನ್ಷಿಅಲಿಟಿ
ನಾಮವಾಚಕ
  1. ಅಗತ್ಯತೆ; ಅತ್ಯಾವಶ್ಯಕತೆ: the essentiality of giving special consideration to the needs of older people ವಯಸ್ಸಾದವರಿಗೆ ಏನು ಬೇಕೆಂಬುದಕ್ಕೆ ವಿಶೇಷ ಗಮನ ಕೊಡುವ ಅಗತ್ಯತೆ.
  2. ಮೂಲಸ್ವಭಾವ; ನೈಜಸ್ವಭಾವ.
  3. ಅಗತ್ಯ ಗುಣ; ಅವಶ್ಯವಾಗಿರಬೇಕಾದ ಗುಣ.