See also 2essay
1essay ಎಸೇ
ನಾಮವಾಚಕ
  1. ಪ್ರಯತ್ನ; ಯತ್ನ: make an essay to assist a friend ಸ್ನೇಹಿತನಿಗೆ ಸಹಾಯಮಾಡಲು ಪ್ರಯತ್ನಿಸು.
  2. ಪ್ರಬಂಧ; ನಿಬಂಧ; ಪ್ರಸಂಗ; ಲಘುಲೇಖನ; ಸಣ್ಣಗದ್ಯ ಲೇಖನ; ಯಾವುದೇ ವಿಷಯ ಕುರಿತು, ಸಾಮಾನ್ಯವಾಗಿ ಗದ್ಯದಲ್ಲಿ ಬರೆದ, ಸಣ್ಣ ಲೇಖನ: make an essay of the various methods of removing paint ಬಣ್ಣ ತೆಗೆಯುವ ವಿವಿಧ ವಿಧಾನಗಳನ್ನು ಪರೀಕ್ಷೆಮಾಡು.
See also 1essay
2essay ಎಸೇ
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ವ್ಯಕ್ತಿಯನ್ನು, ವಸ್ತುವನ್ನು) ಪರೀಕ್ಷಿಸು; ಪರೀಕ್ಷಿಸಿ ನೋಡು; ಒರೆಹಚ್ಚು.
  2. (ಕಾರ್ಯವನ್ನು) ಪ್ರಯತ್ನಿಸು; ಯತ್ನಿಸು: in the evening he again essayed escape ಸಂಜೆ ಅವನು ತಪ್ಪಿಸಿಕೊಳ್ಳುವ ಮರುಪ್ರಯತ್ನ ಮಾಡಿದನು.
ಅಕರ್ಮಕ ಕ್ರಿಯಾಪದ

(ಮಾಡಲು) ಪ್ರಯತ್ನಿಸು; ಯತ್ನಿಸು; ಯತ್ನಮಾಡು: the second part essays to give an account of modern knowledge ಎರಡನೇ ಭಾಗ ಅಧುನಿಕ ಜ್ಞಾನದ ಕತೆಯನ್ನು ಹೇಳಲು ಪ್ರಯತ್ನಿಸುತ್ತದೆ.