ess ಎಸ್‍
ನಾಮವಾಚಕ
  1. S ಅಕ್ಷರ.
  2. S ಆಕಾರದ ವಸ್ತು: the road wound amoung the mountains in great esses ಬೆಟ್ಟಗಳ ಮಧ್ಯೆ ರಸ್ತೆ ದೊಡ್ಡ S ಆಕಾರಗಳಲ್ಲಿ ಸುತ್ತಿಕೊಂಡು ಹೋಯಿತು.
ಪದಗುಚ್ಛ