espouse ಇ(ಎ)ಸ್ಪೌಸ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಪುರುಷನ ವಿಷಯದಲ್ಲಿ) ಮದುವೆಯಾಗು; ಲಗ್ನವಾಗು; ವಿವಾಹ ಮಾಡಿಕೊ.
  2. (ಹೆಣ್ಣನ್ನು) ಮದುವೆ ಮಾಡಿಕೊಡು.
  3. (ತತ್ತ್ವ, ಧ್ಯೇಯ, ಮೊದಲಾದವನ್ನು)
    1. ಎತ್ತಿಹಿಡಿ; ಸಮರ್ಥಿಸು; ಬೆಂಬಲಿಸು: the causes we espouse ನಾವು ಎತ್ತಿಹಿಡಿಯುವ ಧ್ಯೇಯಗಳು.
    2. ಅನುಸರಿಸು; ಅಂಗೀಕರಿಸು; ಸ್ವೀಕರಿಸು; ಅವಲಂಬಿಸು.