esplanade ಎಸ್‍ಪ್ಲನೇ(ನಾ)ಡ್‍
ನಾಮವಾಚಕ
  1. (ಮುಖ್ಯವಾಗಿ ಸಾರ್ವಜನಿಕ ವಿಹಾರಕ್ಕಾಗಿ ಉಪಯೋಗಿಸುವ) ಮಟ್ಟಸ ನೆಲ; ಮೈದಾನ; ಸಮತಲ ಭೂಮಿ.
  2. ಕೋಟೆಯ ಮೈದಾನ; ಕಿಲ್ಲೆಯ ಮೈದಾನ; ಕೋಟೆಯನ್ನೂ ಊರನ್ನೂ ಪ್ರತ್ಯೇಕಿಸುವ ಮೈದಾನ.