espionage ಎಸ್ಪಿಅನಿಜ್‍, ಎಸ್ಪಿಅನಾಷ್‍
ನಾಮವಾಚಕ
  1. (ಮುಖ್ಯವಾಗಿ ರಹಸ್ಯ ಸಮಾಚಾರವನ್ನು ಪಡೆಯಲು ಮಾಡುವ) ಗೂಢಚರ್ಯೆ; ಬೇಹುಗಾರಿಕೆ; ಬೇಹು; ಪಾಳತಿ.
  2. ಬೇಹುಗಾರರನ್ನು ಬಳಸುವುದು; ಗೂಢಚಾರರನ್ನು ತೊಡಗಿಸುವುದು.