espial ಇ(ಎ)ಸ್ಪೈಅಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಬೇಹುಗಾರಿಕೆ; ಗೂಢಚಾರನಾಗಿರುವುದು.
  2. ವೀಕ್ಷಣೆ; ನೋಡುವುದು; ದರ್ಶನ.
  3. (ದೋಷವನ್ನು) ಕಂಡುಹಿಡಿಯುವುದು; ಪತ್ತೆಮಾಡುವುದು.