especially ಇ(ಎ)ಸ್ಪೆಷಲಿ
ಕ್ರಿಯಾವಿಶೇಷಣ
  1. ಪ್ರಮುಖವಾಗಿ; ಮುಖ್ಯವಾಗಿ; ವಿಶೇಷವಾಗಿ; ಉಳಿದವಕ್ಕಿಂತ ಹೆಚ್ಚಾಗಿ; ಮಿಗಿಲಾಗಿ.
  2. ನಿರ್ದಿಷ್ಟವಾಗಿ; ವಿಶಿಷ್ಟವಾಗಿ.