especial ಇ(ಎ)ಸ್ಪೆಷಲ್‍
ಗುಣವಾಚಕ
  1. ಪ್ರಮುಖ; ಮುಖ್ಯ; ಎಲ್ಲಕ್ಕೂ ಮಿಗಿಲಾದ; ಬಹುಶ್ರೇಷ್ಠವಾದ; ಸರ್ವೋತ್ಕೃಷ್ಟ; ಅಸಾಮಾನ್ಯ; ಅಸಾಧಾರಣ; ಅತ್ಯುತ್ತಮ; ವಿಶೇಷ: my especial friend ನನ್ನ ಶ್ರೇಷ್ಠ ಗೆಳೆಯ, ಪರಮ ಮಿತ್ರ. thing of especial importance ವಿಶೇಷ ಪ್ರಾಮುಖ್ಯವುಳ್ಳದ್ದು.
  2. ನಿರ್ದಿಷ್ಟ; ಗೊತ್ತಾದ: yours especial case ನಿನ್ನ ನಿರ್ದಿಷ್ಟ ವಿಷಯ.
  3. ವಿಶಿಷ್ಟವಾದ; ಮುಖ್ಯವಾಗಿ ಒಂದು ವಿಷಯಕ್ಕೆ ಯಾ ವ್ಯಕ್ತಿಗೆ ಮಾತ್ರ ಸಂಬಂಧಿಸಿದ: for your especial benefit ವಿಶೇಷವಾಗಿ ನಿಮ್ಮ ಪ್ರಯೋಜನಕ್ಕಾಗಿ ಮಾತ್ರ.