esparto ಇ(ಎ)ಸ್ಪಾರ್ಟೋ
ನಾಮವಾಚಕ
(ಬಹುವಚನ espartos).

ಎಸ್ಪಾರ್ಟೋ (ಹುಲ್ಲು); ಕಾಗದದ ತಯಾರಿಕೆಗೆ ಸ್ಪೇನ್‍ ಮತ್ತು ಉತ್ತರ ಆಹ್ರಿಕಾಗಳಿಂದ ಅಮದು ಮಾಡಿಕೊಳ್ಳುವ ಸ್ಟಿಪ ಟೆನಸಿಸಿಮ ಕುಲದ ಹುಲ್ಲು.