espalier ಇಸ್ಪಾಲಿಅರ್‍
ನಾಮವಾಚಕ
  1. ಜಾಲರಿಚಪ್ಪರ; ಜಾಲರಿಚೌಕಟ್ಟು; ಹಣ್ಣಿನ ಮರಗಳು ಯಾ ಆಲಂಕಾರಿಕ ಗಿಡಗಳೂ ಪೊದರುಗಳೂ ಹೊದ್ದಿ ಬೆಳೆಯುವಂತೆ ಕಟ್ಟುವ ಜಾಲಂಧ್ರ.
  2. ಜಾಲರಿಗಿಡ; ಜಾಲರಿಚಪ್ಪರಕ್ಕೆ ಕಟ್ಟಿ ಬೆಳೆಸಿದ ಗಿಡ. Figure: espalier