esotericism ಈ(ಎ)ಸಟೆರಿಸಿಸಮ್‍
ನಾಮವಾಚಕ
  1. ರಹಸ್ಯವಾದ; ರಹಸ್ಯವಾದ ತತ್ತ್ವಗಳಲ್ಲಿ ಯಾ ಅಧಿಕೃತರಿಗೆ ಮಾತ್ರ ಉಪದಿಷ್ಟವಾಗುವ ತತ್ತ್ವಗಳಲ್ಲಿ ನಂಬಿಕೆ.
  2. ಜ್ಞಾನ ಕೆಲವರಿಗೆ ಮಾತ್ರ ಲಭ್ಯ, ಸೀಮಿತ ಎಂಬ ವಾದ.