esoterically ಈ(ಎ)ಸಟೆರಿಕಲಿ
ಕ್ರಿಯಾವಿಶೇಷಣ
  1. ಅಧಿಕೃತ ಪ್ರವೇಶವುಳ್ಳರಿಗೆ ಮಾತ್ರ ಸಂಬಂಧಿಸಿದಂತೆ; ದೀಕ್ಷೆಯ ರೀತಿಯಲ್ಲಿ.
  2. ಗೂಢವಾಗಿ; ಗೋಪ್ಯವಾಗಿ; ರಹಸ್ಯವಾಗಿ.
  3. ಕ್ಲಿಷ್ಟವಾಗಿ; ಸಾಮಾನ್ಯರಿಗೆ ಅರ್ಥವಾಗದಂತೆ.
  4. ಅಲ್ಪವ್ಯಾಪ್ತಿಯದಾಗಿ; ಸೀಮಿತವ್ಯಾಪ್ತಿಯುಳ್ಳದ್ದಾಗಿ.