esemplastic ಎಸೆಂಪ್ಲಾಸ್ಟಿಕ್‍
ಗುಣವಾಚಕ

ಏಕೀಕರಿಸುವ; ವಿಭಿನ್ನ ಅಂಶಗಳನ್ನು ಏಕರೂಪಕ್ಕೆ ತರುವ ಯಾ ತರಬಲ್ಲ (ಮುಖ್ಯವಾಗಿ ವಿಭಾವನೆಯನ್ನು ವಿವರಿಸುವಾಗ): esemplastic imagination ಏಕೀಕರಿಸುವ ವಿಭಾವನೆ.