escutcheon ಇ(ಎ)ಸ್ಕಚನ್‍
ನಾಮವಾಚಕ
  1. ವಂಶಲಾಂಛನ ಕೆತ್ತಿದ ಗುರಾಣಿ.
  2. ಹಡಗಿನ ನಾಮಭಾಗ; ಹಡಗಿನ ಹೆಸರು ಹಾಕಿರುವ, ಅದರ ಹಿಂಗೋಟಿನ ನಡುವಣ ಪ್ರದೇಶ.
  3. ಬೀಗದ ಕಿಂಡಿ ಕವಾಟ; ಬೀಗದ ಕೈ ತೂರಿಸುವ ಕಿಂಡಿಯ ಕೀಲುಮುಚ್ಚಳ.
ನುಡಿಗಟ್ಟು

a blot on his escutcheon ಕುಲಕಳಂಕ; ಅವನ ಗೌರವಕ್ಕೆ, ಕೀರ್ತಿಗೆ, ಯಶಸ್ಸಿಗೆ ತಗುಲಿದ ಕಳಂಕ.