See also 2esculent
1esculent ಎಸ್‍ಕ್ಯುಲಂಟ್‍
ಗುಣವಾಚಕ

ಖಾದ್ಯ; ಖಾದನೀಯ; ಭೋಜ್ಯ; ಆಹಾರಯೋಗ್ಯವಾದ; ತಿನ್ನಲು ಯೋಗ್ಯವಾದ.

See also 1esculent
2esculent ಎಸ್‍ಕ್ಯುಲಂಟ್‍
ನಾಮವಾಚಕ

ಖಾದ್ಯ; ತಿನಿಸು; ಭೋಜ್ಯ; ಆಹಾರಯೋಗ್ಯ ವಸ್ತು; ತಿನ್ನಬಲ್ಲ ವಸ್ತು.