escritoire ಎಸ್‍ಕ್ರಿಟ್ವಾರ್‍
ನಾಮವಾಚಕ

ಬರವಣಿಗೆಯ ಮೇಜು; ಲೇಖನಸಾಮಗ್ರಿ ಮೇಜು; ಕಾಗದಕಡ್ಡಿಗಳನ್ನಿಡುವುದಕ್ಕಾಗಿ ಸೆಳೆಖಾನೆ ಮೊದಲಾದವುಗಳನ್ನುಳ್ಳ, ಬರೆಯುವ ಮೇಜು.