escribe ಈ(ಎ)ಸ್ಕ್ರೈಬ್‍
ಸಕರ್ಮಕ ಕ್ರಿಯಾಪದ

(ಗಣಿತ) ಬಹಿರ್ರಚಿಸು; ಬಹಿರ್ವೃತ್ತ ರಚಿಸು; ತ್ರಿಕೋನದ ಒಂದು ಭುಜವನ್ನು, ಉಳಿದೆರಡು ಭುಜಗಳನ್ನು ಲಂಬಿಸಿದುದರಿಂದ ಉಂಟಾಗುವ ರೇಖೆಗಳನ್ನು ಸ್ಪರ್ಶಿಸುವಂತೆ ತ್ರಿಕೋನದ ಹೊರಗಡೆ ವೃತ್ತ ರಚಿಸು.