esclandre ಎಸ್‍ಕ್ಲಾಂಡ್ರ್‍
ನಾಮವಾಚಕ
French
  1. (ನಿಂದೆ, ಅಪವಾದ, ಅಪಕೀರ್ತಿಗಳನ್ನು ತರುವ) ನಾಚಿಕೆಕೆಲಸ; ನಾಚಿಗೇಡು ಪ್ರಸಂಗ; ತಲೆತಗ್ಗಿಸುವ ಕೆಲಸ.
  2. ಗಲಾಟೆ ಪ್ರಸಂಗ; ದಾಂಧಲೆ; ಪುಕಾರು; ಗುಲ್ಲು.