eschscholtzia ಇಸ್‍ಕಾಲ್‍ಷ, ಎಷಾಲ್‍ಟ್ಸಿಅ
ನಾಮವಾಚಕ
  1. (ಮುಖ್ಯವಾಗಿ) ಹಳದಿ ಹೂವುಳ್ಳ ಪೊದೆಗಳ ಕುಲ.
  2. ಈ ಕುಲದ ಪೊದೆ, ಮುಖ್ಯವಾಗಿ ಕ್ಯಾಲಿಹೋರ್ನಿಯ ಗಸಗಸೆ ಗಿಡ.