eschewal ಇ(ಎ)ಸ್‍ಚೂಅಲ್‍
ನಾಮವಾಚಕ

(ಕಾರ್ಯ, ನಡತೆ, ಆಹಾರವಸ್ತು, ಮೊದಲಾದವನ್ನು) ಬಿಟ್ಟುಬಿಡುವುದು; ತ್ಯಾಗ; ತೊರೆಯುವುದು; ದೂರೀಕರಣ: eschewal of violence ಹಿಂಸಾತ್ಯಾಗ.