See also 2escheat
1escheat ಇ(ಎ)ಸ್‍ಚೀಟ್‍
ನಾಮವಾಚಕ

(ಚರಿತ್ರೆ) ಎಸ್ಚೀಟು:

  1. ವಾರಸುದಾರರಿಲ್ಲದೆ ಯಾ ವಾರಸಿಲ್ಲದೆ, ಮರಣಶಾಸನ ಬರೆಯದೆ ಸತ್ತುಹೋದವನ ಆಸ್ತಿ ಸರ್ಕಾರಕ್ಕಾಗಲಿ ಅವನ ಭೂಮಿಯೊಡೆಯನಿಗಾಗಲಿ ಹಿಂತಿರುಗಿ ಸೇರುವುದು.
  2. ಹೀಗೆ ಹಿಂತಿರುಗಿದ ಆಸ್ತಿ; ವಾರಸುನಷ್ಟ ಯಾ ಮೃತ ನಷ್ಟ — ಸ್ವತ್ತು.
See also 1escheat
2escheat ಇ(ಎ)ಸ್‍ಚೀಟ್‍
ಸಕರ್ಮಕ ಕ್ರಿಯಾಪದ

(ಚರಿತ್ರೆ)

  1. ಬಲವಂತದಿಂದ ವಶಪಡಿಸಿಕೊ.
  2. (ಆಸ್ತಿಯನ್ನು, ಒಬ್ಬನಿಗೆ) ವಾರಸು ಮೊದಲಾದವು ಇಲ್ಲದ್ದರಿಂದ ವಹಿಸಿಕೊಡು.
ಅಕರ್ಮಕ ಕ್ರಿಯಾಪದ

(ಚರಿತ್ರೆ) ವಾರಸಿಲ್ಲದ ಆಸ್ತಿ ಹಿಂತಿರುಗಿ ಬರು; ಮೃತನಷ್ಟ ಆಸ್ತಿ ಹಿಂತಿರುಗಿ ಸೇರು.