eschatologist ಎಸ್ಕಟಾಲಜಿಸ್ಟ್‍
ನಾಮವಾಚಕ

(ದೇವತಾಶಾಸ್ತ್ರ) ಅಂತಿಮಗತಿಶಾಸ್ತ್ರಜ್ಞ; ಅಂತಿಮಗತಿಯ ಸ್ವರೂಪವನ್ನು ಅಧ್ಯಯನ ಮಾಡುವವನು, ಪ್ರತಿಪಾದಿಸುವವನು.