eschatological ಎಸ್ಕಟಲಾಜಿಕಲ್‍
ಗುಣವಾಚಕ

(ದೇವತಾಶಾಸ್ತ್ರ) ಅಂತಿಮಗತಿ — ಶಾಸ್ತ್ರದ, ಶಾಸ್ತ್ರಕ್ಕೆ ಸಂಬಂಧಿಸಿದ; ಮನುಷ್ಯನ ಯಾ ಭೂಮಿಯ ಕಟ್ಟಕಡೆಯ ಸ್ಥಿತಿಗೆ ಸಂಬಂಧಿಸಿದ: eschatological literature ಮನುಷ್ಯನ ಅಂತಿಮಗತಿಯನ್ನು ಕುರಿತ ವಿಚಾರಮಾಡುವ ಸಾಹಿತ್ಯ.