See also 2escarp
1escarp ಇ(ಎ)ಸ್ಕಾರ್ಪ್‍
ನಾಮವಾಚಕ
  1. ಕೋಟೆಗೋಡೆಯ ಇಳುಕಲು; ಕೋಟೆಯ ಗೋಡೆಯಿಂದ ಅಗಳಿನ ಕಡೆಗಿರುವ ಇಳಿಜಾರುಮುಖ.
  2. (ಭೂಗೋಳಶಾಸ್ತ್ರ) ಘಟ್ಟ; ಉತಾರು; ನೈಸರ್ಗಿಕ ಇಳಿಜಾರು; ಬೆಟ್ಟ, ಗುಡ್ಡ, ಮೊದಲಾದವುಗಳ ಇಳಿಜಾರು ಮುಖ.
See also 1escarp
2escarp ಇ(ಎ)ಸ್ಕಾರ್ಪ್‍
ಸಕರ್ಮಕ ಕ್ರಿಯಾಪದ

ಇಳಿಜಾರುಮಾಡು; ಇಳಿಜಾರಾಗಿ ಕಡಿ.