escapology ಎಸ್ಕಪಾಲಜಿ
ನಾಮವಾಚಕ

ಪಾರುತಂತ್ರ; ಪಾರುವಿದ್ಯೆ; ಮುಖ್ಯವಾಗಿ ಸೆರೆ, ಕೂಡಿಹಾಕಿದ ಪೆಟ್ಟಿಗೆ, ಮೊದಲಾದವುಗಳಿಂದ ತಪ್ಪಿಸಿಕೊಂಡು ಹೊರಬರುವ ವಿಧಾನಗಳು ಮತ್ತು ತಂತ್ರಗಳು.