escapologist ಎಸ್ಕಪಾಲಜಿಸ್ಟ್‍
ನಾಮವಾಚಕ

ಪಾರುಕುಶಲ; ಪಾರುಚತುರ; ಸೆರೆ, ಪೆಟ್ಟಿಗೆಯಲ್ಲಿ ಕೂಡಿಹಾಕಿದ ಸ್ಥಿತಿ, ಮೊದಲಾದವುಗಳಿಂದ ತಪ್ಪಿಸಿಕೊಂಡು ಹೊರಬರುವುದರಲ್ಲಿ ಕುಶಲನಾದವನು.